ಕೆಪಿಸಿಸಿ ಅಧ್ಯಕ್ಷರಿಗೆ ಸ್ವಾಗತ
ಕಾಸರಗೋಡು: ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಪ್ರಥಮ ಬಾರಿಗೆ ಕಾಸರಗೋಡಿಗೆ ಆಗಮಿಸಿದ ಮುಲ್ಲಪಳ್ಳಿ ರಾಮಚಂದ್ರನ್ ಅವರಿಗೆ ಗುರುವಾರ ಕಾಸರಗೋಡು ರೈಲು ನಿಲ್ದಾಣದಲ್ಲಿ ಸ್ವಾಗತ ನೀಡಲಾಯಿತು. ಕಾಸರಗೋಡಿನ ಸಿಟಿ ಟವರ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ಸ್ ಸಭೆಯಲ್ಲಿ ಬಳಿಕ ಅವರು ಪಾಲ್ಗೊಂಡರು.
ಇದಕ್ಕೂ ಮೊದಲು ಅವರು ದಿ.ಐ.ರಾಮ ರೈಯವರ ಮನೆಗೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದರು. ಡಿಸಿಸಿ ಸಭೆಯಲ್ಲಿ ಕೆಪಿಸಿಸಿ ನೇತಾರರಾದ ಕೆ.ಸುಧಾಕರನ್, ಕೊಡಿಕುನ್ನಿಲ್ ಸುರೇಶ್, ಕೆ.ಎ.ಪೌಲೋಸ್, ಜಿಲ್ಲಾ ಕಾಂಗ್ರೆಸ್ಸ್ ಅಧ್ಯಕ್ಷ ಹಕೀಂ ಕುನ್ನಿಲ್, ಕೆ.ನೀಲಕಂಠನ್, ಗೋವಿಂದನ್ ನಾಯರ್, ಗೋಪಾಲಕೃಷ್ಣನ್, ವಿ.ಪಿ.ಸುರೇಶ್, ಕೆ.ಕೆ.ರಾಮಚಂದ್ರನ್ ಮುಂತಾದವರು ಭಾಗವಹಿಸಿದ್ದರು.