ಬಜಕ್ಕೂಡ್ಲಿನಲ್ಲಿ ಶತರುದ್ರಾಭಿಷೇಕ-ಬಲಿವಾಡು ಕೂಟ
ಪೆರ್ಲ:ಪೆರ್ಲ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಅ.29ರಂದು ಶ್ರೀದೇವರಿಗೆ ಶತರುದ್ರಾಭಿಷೇಕ ಹಾಗೂ ಬಲಿವಾಡು ಕೂಟ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.