ಬಿಜೆಪಿ ಕಾರ್ಯಕರ್ತರಿಂದ ಶುಚೀಕರಣ
ಕುಂಬಳೆ: ಭಾರತೀಯ ಜನತಾ ಪಕ್ಷದ ಕುಂಬಳೆ ಘಟಕದ ನೇತೃತ್ವದಲ್ಲಿ ಕಣಿಪುರ ಶ್ರೀಗೋಪಾಲಕೃಷ್ಣ ದೇವಸ್ಥಾನ ಪರಿಸರ, ರಿವರ್ ರಸ್ತೆ, ದೇವಸ್ಥಾನ ರಸ್ತೆ, ದೇವಸ್ಥಾನ ತಿರುವು ರಸ್ತೆಗಳಲ್ಲಿ ಮಂಗಳವಾರ ಪ್ಲಾಸ್ಟಿಕ್ ಮುಕ್ತಗೊಳಿಸಲು ಶುಚೀಕರಣ ಕಾರ್ಯಕ್ರಮ ಹಮಿಕೊಳ್ಳಲಾಯಿತು.
ಬಿಜೆಪಿ ಜಿಲ್ಲಾ ಮಾಜೀ ಅಧ್ಯಕ್ಷ ರವೀಂದ್ರನ್ ವಿ. ಉದ್ಘಾಟಿಸಿದರು. ಜಿಲ್ಲಾ ಉಪಾಧ್ಯಕ್ಷ ಸತ್ಯಶಂಕರ ಭಟ್ ಹಿಳ್ಳಮನೆ, ಮಂಡಲಾಧ್ಯಕ್ಷ ವಿನೋದ್ ಕಡಪ್ಪರ, ಪಂಚಾಯತಿ ಉಪಾಧ್ಯಕ್ಷ ಕಮಲಾಕ್ಷ ಆರಿಕ್ಕಾಡಿ, ಬಾಬು ಗಟ್ಟಿ, ಶಶಿ ಕುಂಬಳೆ, ಹಿಂದುಳಿದ ವಿಭಾಗ ಮೋಚರ್ಾದ ಕಾರ್ಯದಶರ್ಿ ರಮೇಶ್ ಭಟ್, ಪ್ರೇಮಾ ಶೆಟ್ಟಿ, ಸುಲೋಚನ, ಶಂಕರ ಕೆ, ಶಂಕರ ಆಳ್ವ, ಮಧುಸೂದನ್, ಸುಜಿತ್ ರೈ ಮೋಹನ ಮೊದಲಾದವರು ಶುಚೀಕರಣದ ನೇತೃತ್ವ ವಹಿಸಿದ್ದರು.