ಭಗಿನಿ ನಿವೇದಿತಾ ಜಯಂತಿ ಆಚರಣೆ
ಬದಿಯಡ್ಕ: ಸ್ವಾಮಿ ವಿವೇಕಾನಂದರಿಂದ ಪ್ರಭಾವಿತರಾಗಿ ಭಾರತದ ಆಧ್ಯಾಯ್ಮಿಕತೆಗೆ ಪ್ರಭಾವಿತರಾಗಿ ದೀಕ್ಷೆಪಡೆದು ಸನ್ಯಾಸಿಯಾಗಿ ವಿವೇಕರ ತತ್ವಾದರ್ಶಗಳನ್ನು ಜಗದಗಲ ಪಸರಿಸುವಲ್ಲಿ ಕಾರಣರಾದ ಐಲರ್ೆಂಡ್ನ ಮಾರ್ಗರೆಟ್ ಎಲಿಜಬೆತ್ ನೋಬೆಲ್ ಅವರು ನಿವೇದಿತಾರೆಂದು ಚಿರಪರಿಚಿತರಾಗಿ ರಾಷ್ಟ್ರದ ಭೌದ್ದಿಕತೆಗೆ ಭಾರೀ ಕೊಡುಗೆ ನೀಡಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೌದ್ಧಿಕ್ ಪ್ರಮುಖ್ ಶ್ರೀಧರ ಭಟ್ ಕುದಿಂಗಿಲ ಅಭಿಪ್ರಾಯ ವ್ಯಕ್ತಪಡಿಸಿದರು.
ನೀಚರ್ಾಲು ನಿವೇದಿತಾ ಸೇವಾ ಮಿಶನ್ ಹಾಗೂ ಭಾರತಾಂಬಾ ಸ್ವಸಹಾಯ ಸಂಘದ ವತಿಯಿಂದ ಕುಂಟಿಕಾನ ಶಾಲಾ ಪರಿಸರದಲ್ಲಿ ಆಚರಿಸಲಾದ ಭಗಿನಿ ನಿವೇದಿತಾ ಜಯಂತಿಯಲ್ಲಿ ಪ್ರಧಾನ ಭಾಷಣಗೈದು ಅವರು ಮಾತನಾಡಿದರು.
ವಿದೇಶಿ ನೆಲದಲ್ಲಿ ಹುಟ್ಟಿ ಭಾರತದ ಸೇವೆಗೆ ತನ್ನನ್ನು ತಾನು ಸಮಪರ್ಿಸಿಕೊಂಡು ಭಾರತಕ್ಕಾಗಿಯೇ ತನ್ನ ಪೂತರ್ಿ ಜೀವನವನ್ನು ಅಪರ್ಿಸಿದ ಭಗಿನಿ ನಿವೇದಿತಾರು ಆದರ್ಶಪ್ರಾಯರು. ಬಾಲ್ಯದಲ್ಲಿಯೇ ಆಧ್ಯಾತ್ಮಿಕದತ್ತ ಒಲವನ್ನು ಹೊಂದಿದ್ದ ಅವರಿಗೆ ಸ್ವಾಮಿ ವಿವೇಕಾನಂದರ ಭೇಟಿಯಿಂದ, ಅವರ ಭಾಷಣ ಹಾಗೂ ವಿಚಾರಧಾರೆಗಳ ಪ್ರಭಾವಕ್ಕೆ ಒಳಗಾಗಿ ಭಾರತದೆಡೆಗೆ ಸಾಗಿದರು. ಸ್ವಾಮಿ ವಿವೇಕಾನಂದರಿಂದ ಸೇವಾದೀಕ್ಷೆಯನ್ನು ಪಡೆದು ಸೋದರಿ ನಿವೇದಿತಾ ಆದರು. ಸ್ವಾಮಿ ವಿವೇಕಾನಂದರ ಉಪನ್ಯಾಸಗಳಿಂದ ಭಾರತೀಯ ಆಚಾರ, ವಿಚಾರ, ಧರ್ಮಗಳನ್ನು ತಿಳಿದುಕೊಂಡು, ಭಾರತೀಯ ಮಹಾಕಾವ್ಯಗಳಾದ ರಾಮಾಯಣ ಮಹಾಭಾರತಗಳಲ್ಲಿ ನಿವೇದಿತಾ ಅಪಾರ ಪ್ರೌಢಿಮೆ ಹೊಂದಿದ್ದರು. ವಿದೇಶೀಯಳಾದರೂ ಭಾರತೀಯ ಚಿಂತನೆಗಳ ಕುರಿತು ವಿಶೇಷ ಉಪನ್ಯಾಸಗಳನ್ನು ನೀಡಿ ಭಾರತೀಯರಿಗೆ ಇಲ್ಲಿನ ಶ್ರೇಷ್ಠತೆಗಳನ್ನು ತಿಳಿಸುತ್ತಿದ್ದಳು. ತನ್ನ ಆರೋಗ್ಯದ ಕಡೆ ಲಕ್ಷ್ಯವನ್ನು ಕೊಡದೆ ಭಾರತೀಯರ ಸೇವಾ ಕಾರ್ಯದಲ್ಲಿ ತೊಡಗಿ ಭಾರತೀಯರ ಮುದ್ದಿನ ಕಣ್ಮಿಯಾದಳು ಎಂದು ನಿವೇದಿತಾರ ಕುರಿತು ವಿವರಿಸಿದರು.
ಕುಂಟಿಕಾನ ಭಾರತಾಂಬಾ ಸ್ವಸಹಾಯ ಸಂಘದ ಅಧ್ಯಕ್ಷ ಗೋಪಾಲ ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು. ನಿವೇದಿತಾ ಸೇವಾ ಮಿಶನ್ನ ಗಣಪತಿ ಪ್ರಸಾದ ಕುಳಮರ್ವ ಸ್ವಾಗತಿಸಿ, ಕಾರ್ಯದಶರ್ಿ ಗಣೇಶ ಕೃಷ್ಣ ಅಳಕ್ಕೆ ವಂದಿಸಿದರು. ಗ್ರಾ.ಪಂ. ಸದಸ್ಯೆ ಜಯಂತಿ, ರಾಮಕೃಷ್ಣ ಹೆಬ್ಬಾರ್, ನಿವೇದಿತಾ ಸೇವಾ ಮಿಶನ್ನ ಹರಿಪ್ರಸಾದ್ ಪೆರ್ವ, ಬಾಲಸುಬ್ರಹ್ಮಣ್ಯ ಮಲ್ಲಡ್ಕ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.