ಮಡ್ಯಾರು 'ರಂಗಸಿರಿ ದಸರಾ ಯಕ್ಷ ಪಯಣ'
ಬದಿಯಡ್ಕ: ಗಡಿನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದೊಂದಿಗೆ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯು ಆರಂಭಿಸಿರುವ "ರಂಗಸಿರಿ ದಸರಾ ಯಕ್ಷ ಪಯಣ"ದ ಎರಡನೇ ಕಾರ್ಯಕ್ರಮ ಮಡ್ಯಾರು ಶ್ರೀ ಪರಾಶಕ್ತಿ ದೇವಸ್ಥಾನದಲ್ಲಿ ನಡೆಯಿತು. ಯಕ್ಷಗಾನ ಗುರು ಶ್ರೀ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ನಿದರ್ೇಶನದಲ್ಲಿ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ವಿದ್ಯಾಥರ್ಿಗಳಿಂದ 'ಏಕಾದಶೀ ದೇವೀ ಮಹಾತ್ಮೆ' ಯಕ್ಷಗಾನ ಪ್ರದರ್ಶನ ನಡೆಯಿತು.
ಶ್ರೀಶ ಪಂಜಿತ್ತಡ್ಕ(ದೇವೇಂದ್ರ), ಅಭಿಜ್ಞಾ ಬೊಳುಂಬು(ಅಗ್ನಿ), ಶ್ರೀಜಾ ಉದನೇಶ್(ವಾಯು), ಸುಪ್ರೀತಾ ಸುಧೀರ್ ಮುಳ್ಳೇರಿಯ(ಮೇಘಮುಖಿ), ಶ್ರೀಹರಿ ಮವ್ವಾರು(ದೂತ), ರಾಕೇಶ ಮವ್ವಾರು ಮತ್ತು ರಾಜೇಶ ಕುಂಪಲ(ಮುರಾಸುರ), ಆಕಾಶ್ ಬದಿಯಡ್ಕ(ಗರುಡ),ಹರ್ಷ ಪುತ್ತಿಗೆ(ವಿಷ್ಣು), ವಿದ್ಯಾ ಕುಂಟಿಕಾನಮಠ(ಶ್ರೀದೇವಿ), ನಂದಕಿಶೋರ ಮವ್ವಾರು ಹಾಗೂ ಮನೀಶ್ ರೈ ವಳಮಲೆ(ರಾಕ್ಷಸ ಬಲಗಳು) ಪಾತ್ರಗಳನ್ನು ನಿರ್ವಹಿಸಿದರು. ಹಿಮ್ಮೇಳದಲ್ಲಿ ಪ್ರದೀಪ ಕುಮಾರ್ ಕಂಬಳಪದವು, ಸುಧಾಸ್ ಕಾವೂರು, ಗಣಪತಿ ಭಟ್ ಪೆರ್ಲ, ಉದನೇಶ ಕುಂಬ್ಳೆ ಸಹಕರಿಸಿದರು. ನೇಪಥ್ಯದಲ್ಲಿ ಕೇಶವ ಆಚಾರ್ಯ, ಮೋಹನ ಕೊಕ್ಕಣರ್ೆ, ರಾಜೇಶ ಮತ್ತು ಗಿರೀಶ್ ಸಹಕಾರ ನೀಡಿದರು.