ಮಾನವೀಯ ಸಮಾಜ ನಿಮರ್ಾಣಕ್ಕೆ ಮಾಧುರ್ಯ ನೀಡಿದ ಭಾಷೆ ಉದರ್ು-ಎ.ಕೆ.ಎಂ.ಅಶ್ರಫ್
ಉಪ್ಪಳ: ಐತಿಹಾಸಿಕ ಹಿನ್ನೆಲೆಯ ಸಾಹಿತ್ಯವೂ, ಮಾಧುರ್ಯತೆಯ ಕಾರಣಗಳಿಂದ ಉದರ್ು ಭಾಷೆ ಜನಪ್ರೀಯತೆಗಳಿಸಿದೆ. ಹೊಸ ತಲೆಮಾರಿಗೆ ಭಾಷೆ, ಸಾಹಿತ್ಯಗಳ ಅಭಿರುಚಿಯನ್ನು ಮೂಡಿಸಲು ವೈವಿಧ್ಯಮಯ ಕಾರ್ಯಕ್ರಮಗಳ ಆಯೋಜನೆ ಅಗತ್ಯವಿದೆ. ಜೊತೆಗೆ ಮನೆಯಲ್ಲಿ ಇದರ ಆರಂಭ ಆಗಬೇಕು ಎಂದು ಮಂಜೇಶ್ವರ ಬ್ಲಾ.ಪಂ. ಅಧ್ಯಕ್ಷ ಎ.ಕೆ.ಎಂ. ಅಶ್ರಫ್ ಅಭಿಪ್ರಾಯ ವ್ಯಕ್ತಪಡಿಸಿದರು.
ಉದರ್ು ಭಾಷಾ ಅಭಿವೃದ್ದಿಗೆ ಕಾಯರ್ಾಚರಿಸುತ್ತಿರುವ ದಖ್ನಿ ಮುಸ್ಲಿಂ ಅಸೋಸಿಯೇಶನ್ ನೇತೃತ್ವದಲ್ಲಿ ಉಪ್ಪಳ ವ್ಯಾಪಾರಿ ಭವನದಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ಎರಡು ದಿನಗಳ ನೇತೃತ್ವ ತರಬೇತಿ ಶಿಬಿರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಉದರ್ು ಭಾಷೆಗೆ ಪ್ರತ್ಯೇಕ ಶಾಲೆ ಹಾಗೂ ಅದರೊಂದಿಗೆ ಶತಮಾನಗಳ ಇತಿಹಾಸವಿರುವ ಉಪ್ಪಳದ ಉದರ್ು ಜನಾಂಗದ ಸಮಗ್ರ ಅಧ್ಯಯನ ಇನ್ನಷ್ಟು ಬೆಳೆದುಬರಬೇಕಾದ ಅಗತ್ಯ ಇದೆ. ಉದರ್ು ಭಾಷೆಯಲ್ಲೇ ಆಯೋಜಿಸಲಾದ ಎರಡು ದಿನಗಳ ತರಬೇತಿ ಶಿಬಿರ ಭಾಷೆಯ ಬೆಳವಣಿಗೆ, ಅಧ್ಯಯನಕ್ಕೆ ಪೂರಕವಾಗಲಿದೆ. ಸರಕಾರ ಉದರ್ು ಭಾಷೆಯ ಅಭಿವೃದ್ದಿಗೆ ಯೋಜನೆಗಳ ಮೂಲಕ ಪ್ರೋತ್ಸಾಹಿಸಬೇಕು ಎಂದು ಅವರು ತಿಳಿಸಿದರು.
ದಖ್ನಿ ಮುಸ್ಲಿಂ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಉಪಾಧ್ಯಕ್ಷ ಇಬ್ರಾಹಿಂ, ಜಿಲ್ಲಾಧ್ಯಕ್ಷ ಬಶೀರ್ ಅಹಮ್ಮದ್, ಮಕ್ಬೂಲ್ ಅಹಮ್ಮದ್, ಎಸ್.ಎ.ಜಬ್ಬಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಎಂ.ಎ.ಬಶೀರ್, ಇಕ್ಬಾಲ್ ಶರೀಫ್ ತರಗತಿಗಳನ್ನು ನಡೆಸಿದರು. ಪ್ರಧಾನ ಕಾರ್ಯದಶರ್ಿ ಮೊಹಮ್ಮದ್ ಅಝೀಂ ಮಣಿಮುಂಡ ಸ್ವಾಗತಿಸಿ, ಶಹಬಾನ್ ಕಾಂಞಿಂಗಾಡ್ ವಂದಿಸಿದರು.
ಬಳಿಕ ರಾಜ್ಯ ಸಮಿತಿಯ ಭವಿಷ್ಯತ್ ಯೋಜನೆಯ ಬಗ್ಗೆ ಚಚರ್ೆ ನಡೆಸಲಾಯಿತು. ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ಉದರ್ು ಅಧ್ಯಯನ ತರಗತಿಗಳನ್ನು ಆರಂಭಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಮನವಿ ನೀಡಲು ಈ ಸಂದರ್ಭ ತೀಮರ್ಾನಿಸಲಾಯಿತು. ಉದರ್ು ಜನಾಂಗದ ಸಮಗ್ರ ಅಭಿವೃದ್ದಿಗೆ ಜಿಲ್ಲಾ ಮಟ್ಟಗಳಲ್ಲಿ ವಿವಿಧ ಕಾರ್ಯಯೋಜನೆಗಳ ಅನುಷ್ಠಾನಕ್ಕೆ ಸಭೆಯಲ್ಲಿ ಯೋಜನೆ ತಯಾರಿಸಲಾಯಿತು.