ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ನಿಂದ ಆಪತ್ತು ನಿಧಿ ವಿತರಣೆ
ಉಪ್ಪಳ: ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ಸದಸ್ಯರಾದ ಇಸ್ಮಾಯಿಲ್ ಮುಟ್ಟಂ ಅವರು ನಿಧನರಾದ ಕಾರಣ ಅವರು ಬ್ಯಾಂಕ್ನಿಂದ ಪಡೆದ ಸಾಲದ ಖಾತೆಗೆ ಕೇರಳ ಸರಕಾರದ ಕೋಪರೇಟಿವ್ ವೆಲ್ಪೇರ್ ಡೆವಲಪ್ಮೆಂಟ್ ಬೋಡರ್್ ನಿಂದ ಲಭಿಸಿದ ಆಪತ್ತು ನಿಧಿ ರೂ. 50853 ವನ್ನು ಅವರ ವಾರೀಸುದಾರರಾದ ಅವರ ಪತ್ನಿ ನೆಫೀಸಾ ರವರಿಗೆ ಬ್ಯಾಂಕ್ನ ಪ್ರಧಾನ ಕಚೇರಿಯಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕ್ ಉಪಾಧ್ಯಕ್ಷ ಪಿ.ಟಿ.ಸುಬ್ಬಣ್ಣ ಶೆಟ್ಟಿ ಮತ್ತು ಆಡಳಿತ ಮಂಡಳಿ ಸದಸ್ಯರು ಹಾಗೂ ಬ್ಯಾಂಕ್ ಕಾರ್ಯದಶರ್ಿ ಎಂ.ಭುಜಂಗ ಶೆಟ್ಟಿ ಉಪಸ್ಥಿತರಿದ್ದರು.