ಭರತನಾಟ್ಯ ಪರೀಕ್ಷೆಯಲ್ಲಿ ತೇರ್ಗಡೆ
ಸಮರಸ ಚಿತ್ರ ಸುದ್ದಿ: ಪೆರ್ಲ: ಕನರ್ಾಟಕ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಶೇ.84 ಅಂಕಗಳೊಂದಿಗೆ ತೇರ್ಗಡೆ ಹೊಂದಿದ ಪೆರ್ಲದ ಶಿವಾಂಜಲಿ ನೃತ್ಯ ಕಲಾಕೇಂದ್ರದ ಶಿಕ್ಷಕಿ ವಿದುಷಿ ಕಾವ್ಯ ರಾಮ್ ಪ್ರತಿಕ್ ಇವರ ಶಿಷ್ಯೆ ಕು. ದ್ರವ್ಯಶ್ರೀ.ರೈ ಮಾಯಿಲೆಂಗಿ. ಇವಳು ಕಾಟುಕುಕ್ಕೆಯ ಬಿ. ಎ. ಯು. ಪಿ. ಶಾಲೆಯ ಏಳನೇ ತರಗತಿ ವಿದ್ಯಾಥರ್ಿನಿ ಹಾಗೂ ಅಶೋಕ ಕುಮಾರ್ ರೈ ಜಯಲಕ್ಷ್ಮಿ ಮಾಯಿಲೆಂಗಿ ದಂಪತಿಗಳ ಪುತ್ರಿ.
.................................................................................................................................................................
ಸಮರಸ ಚಿತ್ರ ಸುದ್ದಿ: ಪೆರ್ಲ: ಕನರ್ಾಟಕ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಶೆ.86.7 ಅಂಕಗಳೊಂದಿಗೆ ತೇರ್ಗಡೆ ಹೊಂದಿದ ಪೆರ್ಲದ ಶಿವಾಂಜಲಿ ನೃತ್ಯ ಕಲಾಕೇಂದ್ರದ ಶಿಕ್ಷಕಿ ವಿದುಷಿ ಕಾವ್ಯ ರಾಮ್ ಪ್ರತಿಕ್ ಇವರ ಶಿಷ್ಯೆ ಕುಮಾರಿ ಅವನಿಕ ಶೆಟ್ಟಿ ಮಾಯಿಲೆಂಗಿ. ಇವಳು ಕಾಟುಕುಕ್ಕೆಯ ಬಿ. ಎ. ಯು. ಪಿ. ಶಾಲೆಯ ಏಳನೇ ತರಗತಿ ವಿದ್ಯಾಥರ್ಿನಿ ಹಾಗೂ ಲೋಕನಾಥ ಶೆಟ್ಟಿ ಮತ್ತು ಕೀತರ್ಿಕಲ ಮಾಯಿಲೆಂಗಿ ದಂಪತಿಗಳ ಪುತ್ರಿ.