ಶುಳುವಾಲಮೂಲೆ ಶ್ರೀಕ್ಷೇತ್ರದಲ್ಲಿ ನವರಾತ್ರಿ ಪೂಜಾರಂಭ
ಪೆರ್ಲ: ನಲ್ಕ ಸಮೀಪದ ಶುಳುವಾಲಮೂಲೆ ಶ್ರೀಕ್ಷೇತ್ರ ಶ್ರೀನಿಲಯದಲ್ಲಿ ಮಂಗಳವಾರದಿಂದ ವಾಷರ್ಿಕ ನವರಾತ್ರಿ ಮಹೋತ್ಸವ ಆರಂಭಗೊಂಡಿತು. ಬ್ರಹ್ಮಶ್ರೀ ಶಿವಸುಬ್ರಹ್ಮಣ್ಯ ಭಟ್ ಅವರಿಂದ ಶ್ರೀದೇವಿಯ ಪೂಜಾರಂಭಕ್ಕೂ ಮೊದಲು ಪ್ರಾರ್ಥನೆ, ಗಣಪತಿ ಹವನ ಮೊದಲಾದ ವಿಧಿ ವಿಧಾನಗಳು ನೆರವೇರಿದವು. ಬುಧವಾರ ಶ್ರೀದೇವಿಗೆ ಪೂಜೆ, ಗಣಹವನಗಳು, ವಿವಿಧ ಪಾರಾಯಣಗಳು ನೆರವೇರಿತು.