ನವೆಂಬರ್ 10 ರಂದು ಸೂರಂಬೈಲು ಶ್ರೀ ಅಯ್ಯಪ್ಪ ಭಜನಾ ಮಂದಿರದ ವಾಷರ್ಿಕೋತ್ಸವ
ಕುಂಬಳೆ: ಸೂರಂಬೈಲು ಪಾರ್ಥಸಾರಥಿ ನಗರದಲ್ಲಿರುವ ಶ್ರೀ ಅಯ್ಯಪ್ಪ ಭಜನಾ ಮಂದಿರದ 24ನೇ ವಾಷರ್ಿಕೋತ್ಸವವು ನ. 10 ರಂದು ಶನಿವಾರ ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಕಲ್ಪೋಕ್ತ ಪೂಜೆಯೊಂದಿಗೆ ಜರಗಲಿದೆ. ವಿವಿಧ ಧಾಮರ್ಿಕ ಕಾರ್ಯಕ್ರಮಗಳು, ಸಾಯಂಕಾಲ ವಿವಿಧ ಭಜನಾ ಸಂಘದವರಿಂದ ಭಜನೆ ಮತ್ತು ರಾತ್ರಿ 10 ರಿಂದ ತೆಂಕುತಿಟ್ಟಿನ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ `ಪ್ರಮೀಳಾಜರ್ುನ, ಸುಧನ್ವಾಜರ್ುನ, ವೀರವರ್ಮಕಾಳಗ' ಎಂಬ ಯಕ್ಷಗಾನ ಬಯಲಾಟ ಜರಗಲಿದೆ. ಹಿಮ್ಮೇಳದಲ್ಲಿ ರಾಮಕೃಷ್ಣ ಮಯ್ಯ ಸಿರಿಬಾಗಿಲು, ರವಿಚಂದ್ರ ಕನ್ನಡಿಕಟ್ಟೆ, ಪ್ರಫುಲ್ಲಚಂದ್ರ ನೆಲ್ಯಾಡಿ, ಗಣೇಶ್ ಭಟ್ ನೆಕ್ಕರೆಮೂಲೆ, ಉದಯ ಕಂಬಾರು, ಚಂದ್ರಶೇಖರ ಭಟ್ ಕೊಂಕಣಾಜೆ, ಮುರಾರಿ ಕಡಂಬಳಿತ್ತಾಯ ಮತ್ತು ಸುಬ್ರಹ್ಮಣ್ಯ ಮುರಾರಿ ಭಾಗವಹಿಸಲಿದ್ದಾರೆ. ಪಾತ್ರಧಾರಿಗಳಾಗಿ ಕುಂಬ್ಳೆ ಶ್ರೀಧರ ರಾವ್, ರಾಧಾಕೃಷ್ಣ ನಾವಡ ಮಧೂರು, ಸುಬ್ರಾಯ ಹೊಳ್ಳ ಕಾಸರಗೋಡು, ಜಯಪ್ರಕಾಶ ಶೆಟ್ಟಿ ಪೆಮರ್ುದೆ, ವಾಸುದೇವ ರಂಗಾ ಭಟ್, ಸಂತೋಷ್ ಕುಮಾರ್ ಹಿಲಿಯಾಣ, ಉಮೇಶ್ ಹೆಬ್ಬಾರ್ ನಿಡ್ಲೆ, ರೆಂಜಾಳ ರಾಮಕೃಷ್ಣ, ದಿನಕರ ಗೋಖಲೆ, ಮಾಧವ ಪಾಟಾಳಿ ನೀಚರ್ಾಲು, ಗಂಗಾಧರ ಪುತ್ತೂರು, ಶಶಿಧರ ಕುಲಾಲ್ ಕನ್ಯಾನ, ಕುಸುಮೋದರ ಕುಲಾಲ್ ಕನ್ನಡಿಕಟ್ಟೆ, ರಾಹುಲ್ ಕುಡ್ಲ, ಗೌತಮ್ ಬೆಳ್ಳಾರೆ, ಗೋಪಾಲಕೃಷ್ಣ ನಾಯಕ್ ಸೂರಂಬೈಲು, ಉದಯ ಶಂಕರ ಭಟ್ ಮಜಲು, ಶ್ರೀಗಿರಿ ಅನಂತಪುರ, ಕಿಶನ್ ಮತ್ತು ಇತರರು ಭಾಗವಹಿಸಲಿದ್ದಾರೆ.