ಇಂದು ಲಕ್ಕೀಕೂಪನ್ ಬಿಡುಗಡೆ
ಬದಿಯಡ್ಕ: ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ನೇತೃತ್ವದಲ್ಲಿ ಸುಸಜ್ಜಿತವಾದ ಸಭಾಭವನವನ್ನು ನಿಮರ್ಿಸಲು ತೀಮರ್ಾನಿಸಲಾಗಿದ್ದು, ವಿಜ್ಞಾಪನಾ ಪತ್ರ ಮತ್ತು ಲಕ್ಕಿಕೂಪನ್ನ್ನು ಇಂದು(ನವಂಬರ್ 4ರಂದು) ಅಪರಾಹ್ನ 3 ಗಂಟೆಗೆ ಶ್ರೀ ಮಂದಿರದಲ್ಲಿ ಬಿಡುಗಡೆಗೊಳಿಸಲಾಗುವುದು.
ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ ಅಧ್ಯಕ್ಷತೆ ವಹಿಸಲಿರುವರು. ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ತಲೇಕ ದೀಪಜ್ವಲನೆಗೈಯಲಿರುವರು. ಯಾದವ ಸಭಾ ಕನರ್ಾಟಕ ಕೇಂದ್ರ ಸಮಿತಿಯ ಅಧ್ಯಕ್ಷ ಮಧುಸೂದನ ಆಯರ್ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸುವರು. ಹಿರಿಯ ಧಾಮರ್ಿಕ ಮುಂದಾಳು ಮಧುಕರ ರೈ ಕೊರೆಕ್ಕಾನ ಕೂಪನ್ ಬಿಡುಗಡೆಗೊಳಿಸಲಿರುವರು. ಬದಿಯಡ್ಕದ ಗೋಪಾಲಕೃಷ್ಣ ಪೈ, ಎಂ. ಸಂಜೀವ ಶೆಟ್ಟಿ, ರಾಜೇಶ್ ಮಜಕ್ಕಾರು, ನಾರಾಯಣ ಕಾಟುಕುಕ್ಕೆ, ಲಕ್ಷ್ಮೀನಾರಾಯಣ ಭಟ್ ತಲೇಕ, ಕ್ಯಾ| ನಾರಾಯಣ ಮಣಿಯಾಣಿ ಮುಳ್ಳೇರಿಯ, ನ್ಯಾಯವಾದಿ ಶಿವರಾಮ ಮಣಿಯಾಣಿ, ಹರಿನಾರಾಯಣ ಎಸ್. ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿರುವರು.