ಉಚಿತ ನೇತ್ರ ತಪಾಸಣಾ ಶಿಬಿರ ಇಂದು
ಬದಿಯಡ್ಕ: ಶ್ರೀ ಧರ್ಮಚಕ್ರ ಟ್ರಸ್ಟ್ , ಶ್ರೀಭಾರತೀ ನೇತ್ರಚಿಕಿತ್ಸಾಲಯ, ಮುಜುಂಗಾವು, ಕಾಸರಗೋಡು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಇವರ ಆಶ್ರಯದಲ್ಲಿ ಹಾಗೂ ನಬಾಡರ್್, ಮುಗು ಜಲಾನಯನ ಪದ್ಧತಿ ನೀಚರ್ಾಲು ಇವರ ಪ್ರಾಯೋಜಕತ್ವದಲ್ಲಿ ನವಂಬರ್ 4ರಂದು ಉಚಿತವಾಗಿ ನೇತ್ರ ತಪಾಸಣಾ ಶಿಬಿರವು ನೀಚರ್ಾಲು ಮ.ಸಂ.ಕಾಲೇಜು ಎಚ್.ಎಸ್. ನಲ್ಲಿ ಬೆಳಿಗ್ಗೆ 9.30ರಿಂದ 12.30ರ ತನಕ ನಡೆಯಲಿರುವುದು. ಸಭಾಕಾರ್ಯಕ್ರಮದಲ್ಲಿ ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಧ್ಯಕ್ಷತೆಯಲ್ಲಿ ನಬಾಡರ್್ ಡಿಡಿಎಂ ಜ್ಯೋತಿಸ್ ಜಗನ್ನಾದ್ ಉದ್ಘಾಟಿಸಲಿರುವರು. ಡಾ. ಶ್ರೀಧರ ಭಟ್, ಡಾ. ಪ್ರಶಾಂತ್ ಕುಮಾರ ಆಚಾರ್, ಡಾ. ಆನಂದ ಎಸ್.ಹಂದೆ, ಎಸ್.ಎನ್. ಭಟ್ ಅಜರ್ುನಗುಳಿ, ಎಚ್.ಎಂ.ಶಿವಪ್ರಸಾದ್, ಜಯದೇವ ಖಂಡಿಗೆ ಪಾಲ್ಗೊಳ್ಳಲಿರುವರು. ಸಾರ್ವಜನಿಕರು ಶಿಬಿರದ ಸುದಪಯೋಗವನ್ನು ಪಡೆದುಕೊಳ್ಳಬೇಕಾಗಿ ಕೇಳಿಕೊಳ್ಳಲಾಗಿದೆ.