ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2018
ಜೀಣರ್ೊದ್ಧಾರ ಸಮಿತಿಯ ಸಭೆ
ಮುಳ್ಳೇರಿಯ: ಅಡೂರು ಕ್ಷೇತ್ರ ಜೀಣರ್ೊದ್ಧಾರ ಸಮಿತಿಯ ಸಭೆಯು ಸಮಿತಿ ಉಪಾಧ್ಯಕ್ಷ ಎ.ಗೋಪಾಲ ಮಣಿಯಾಣಿ ಅವರ ಅಧ್ಯಕ್ಷತೆಯಲ್ಲಿ ನಡೆದು ಮಹತ್ತರ ತೀಮರ್ಾನಗಳನ್ನು ಕೈಗೊಂಡಿರುತ್ತದೆ.
ಸುತ್ತುಗೋಪುರದ ನಿಮರ್ಾಣ ಕೆಲಸವನ್ನು ಆರಂಭಿಸುವ ಮುಹೂರ್ತ ನ.15 ರಂದು ಗುರುವಾರ ಬೆಳಗ್ಗೆ 10.50 ಕ್ಕೆ ನಡೆಯಲಿದೆ. ಜೀಣರ್ೊದ್ಧಾರ ಸಮಿತಿಯ ಸರ್ವಸದಸ್ಯರು ಭಾಗವಹಿಸಿದ್ದು ಕ್ಷೇತ್ರದ ತಂತ್ರಿಗಳ ಹಾಗೂ ಪಾರಂಪರಿಕ ಮನೆತನಗಳ ಸಮಿತಿ ಸದಸ್ಯರ ಸಹಕಾರವನ್ನು ಕೇಳಿಕೊಳ್ಳಲಾಯಿತು.
ಕಾರ್ಯದಶರ್ಿ ಪೆರಿಯಡ್ಕ ಚಂದ್ರಶೇಖರ ರಾವ್ ಸ್ವಾಗತಿಸಿದರು. ಕಾಯರ್ಾಧ್ಯಕ್ಷ ಮಂಡೆಬೆಟ್ಟಿ ಪ್ರಭಾಕರ ನಾಕ್ ಕಾಮಗಾರಿ ಕೆಲಸದ ಬಗ್ಗೆ ವಿವರಿಸಿದರು. ಬೆಳ್ಳಿಪ್ಪಾಡಿ ಸದಾಶಿವ ರೈ ಕಾರ್ಯಕ್ರಮ ನಿರೂಪಿಸಿದರು. ಕಾರ್ಯನಿರ್ವಹಣಾಕಾರಿ ಜಗದೀಶ್ ಪ್ರಸಾದ್ ವಂದಿಸಿದರು.




