ಮುಖಪುಟಮಧೂರಿನಲ್ಲಿ ತುಳಸೀ ಪೂಜೆಯ ಪ್ರಯುಕ್ತ ಜನಸಾಗರ ಮಧೂರಿನಲ್ಲಿ ತುಳಸೀ ಪೂಜೆಯ ಪ್ರಯುಕ್ತ ಜನಸಾಗರ 0 samarasasudhi ನವೆಂಬರ್ 20, 2018 ಸಮರಸ ಚಿತ್ರ ಸುದ್ದಿ: ಮಧೂರು: ಕುಂಬಳೆ ಸೀಮೆಯ ಅತಿ ಪ್ರಾಚೀನ ನಾಲ್ಕು ದೇವಾಲಯಗಳಲ್ಲಿ ಒಂದಾದ ಪ್ರಥಮ ಪೂಜಿಪ ದೇವನೆಂದೇ ಖ್ಯಾತಿವೆತ್ತ ಮಧೂರು ಶ್ರೀಮಹಾಗಣಪತಿ ವಿನಾಯಕ ಕ್ಷೇತ್ರ ಜೀಣರ್ೋದ್ದಾರಗೊಳ್ಳುತ್ತಿದ್ದು, ಮಧೂರು ಶ್ರೀಕ್ಷೇತ್ರದಲ್ಲಿ ತುಳಸಿ ಹಬ್ಬದ ಪ್ರಯುಕ್ತ ಮಂಗಳವಾರ ಮುಂಜಾನೆ ಸೇರಿದ ಭಕ್ತ ಜನ. ನವೀನ ಹಳೆಯದು