ಕಾಸರಗೋಡು: ಕೋಯಿಕೋಡ್ನ ನೋರ್ಕಾ ರೂಟ್ಸ್ ಸಟರ್ಿಫಿಕೆಟ್ ಒಥೆಂಟಿಕೇಶನ್ ಸೆಂಟರ್ನಲ್ಲಿ ನಡೆಸಲಾಗುತ್ತಿದ್ದ ಎಚ್ಆರ್ಡಿ ಅಟೆಸ್ಟೇಶನ್ ಸಾರ್ವಜನಿಕರ ಸೌಕರ್ಯಕ್ಕಾಗಿ ಕಣ್ಣೂರು ಜಿಲ್ಲಾ ಪಂಚಾಯತ್ ಕಿರು ಪಂಚಾಯತ್ ಸಭಾಂಗಣದಲ್ಲಿ ಡಿ.12ರಂದು ಬೆಳಗ್ಗೆ 9ರಿಂದ 12.30 ವರೆಗೆ ನಡೆಸಲಾಗುವುದು.
ಅಟೆಸ್ಟೇಶನ್ ಆನ್ಲೈನ್ ಮೂಲಕ ನೋಂದಣಿ ನಡೆಸಿ ಆ ಮೂಲಕ ಪಡೆಯಲಾದ ಮುದ್ರಿತ ಅಜರ್ಿ ಸಹಿತ ಹಾಜರಾಗಬೇಕು. ಅಜರ್ಿಯಲ್ಲಿ ಕಚೇರಿಯನ್ನು ಕಣ್ಣೂರು ಎಂದೂ, ದಿನಾಂಕವನ್ನು
12-12-18 ಎಂದೂ ನಮೂದಿಸಬೇಕು. ಆ ದಿನ ಕೋಯಿಕೋಡ್ ನೋಕರ್್ ರೂಟ್ಸ್ನ ಅಟರ್ಿಫಿಕೆಟ್ ಅಟೆಸ್ಟೇಶನ್ ಸೆಂಟರ್ನಲ್ಲಿ ಅಟೆಸ್ಟೇಶನ್ ನಡೆಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 04972765310, 04952304885ನ್ನು ಸಂಪಕರ್ಿಸಬಹುದು.

