ಬದಿಯಡ್ಕ: ನೀಚರ್ಾಲು ಸಮೀಪದ ಕುಕ್ಕಂಗೋಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನ ಜೀಣರ್ೋದ್ದಾರಗೊಳ್ಳುತಿದ್ದು ಸುತ್ತು ಗೋಪುರದ ಗೋಡೆಯ ಕೆಲಸವು ಪೂತರ್ಿಯಾಗಿ ಮಾಡಿಗೆ ಮರ ಏರಿಸುವ ಮುಹೂರ್ತವು ಬುಧವಾರ ಬೆಳಿಗ್ಗೆ ಕಾರಡ್ಕ ಪುಂಡಿಕಾಯಿ ನಾಗರಮೂಲೇ ನಾರಾಯಣ ರಾಜ್ಯ ಶಿಲ್ಪಿಯ ನೇತೃತ್ವದಲ್ಲಿ ಪ್ರಾರ್ಥನೆ ಯೊಂದಿಗೆ ನೆರವೇರಿತು.
ಕ್ಷೇತ್ರದ ಪ್ರಧಾನ ಅರ್ಚಕ ರಾಮಕೃಷ್ಣ ಮಯ್ಯ, ಜೀಣರ್ೋದ್ದಾರ ಸಮಿತಿಯ ಅಧ್ಯಕ್ಷ ಗೌರೀ ಶಂಕರ ರೈ, ಕಾರ್ಯದಶರ್ಿ ಮಹೇಶ ಭಟ್, ಕೋಶಾಧಿಕಾರಿ ಪೆರ್ವ ಕೃಷ್ಣ ಭಟ್, ಮಹಿಳಾ ಸಮಿತಿಯ ಮೈನಾಜಿ ರೈ, ಸುಬ್ರಹ್ಮಣ್ಯ ಮಯ್ಯ, ರವಿ ಶೆಟ್ಟಿ ಕೊಲ್ಲಂಗಾನ, ಚಂದ್ರಹಾಸ ರೈ, ಕೃಷ್ಣ ದಬರ್ೆತಡ್ಕ, ಅಶೋಕ, ಆನಂದ, ಮಹಾಲಿಂಗ ನಾಯ್ಕ ಪಡಿಯಡ್ಪು, ಗಜರಾಜ ಕೊಡ್ಮಾದು, ನರಸಿಂಹ ಮಯ್ಯ ಮುಂತಾದವರು ಉಪಸ್ಥಿತರಿದ್ದು ಸಹಕರಿಸಿದರು.




