ಸಮರಸ ಚಿತ್ರ ಸುದ್ದಿ: ಕಾಸರಗೋಡು: ಜಿಲ್ಲಾ ವ್ಯಾಪಾರಿ ಭವನದಲ್ಲಿ ನಡೆದ ಆಲ್ ಕೇರಳ ಫೋಟೋಗ್ರಾಫಸರ್್ ಅಸೋಸಿಯೇಶನ್ ಕಾಸರಗೋಡು ವಲಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಛಾಯಾಗ್ರಾಹಕ ಮೈಂದಪ್ಪ ಕೆ. ಅವರನ್ನು ಆಲ್ ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಶನ್(ಎಕೆಪಿಎ) ಜಿಲ್ಲಾ ಅಧ್ಯಕ್ಷ ಭರತನ್ ಶಾಲು ಹೊದಿಸಿ, ಸ್ಮರಣಿಕೆಯನ್ನು ನೀಡಿ ಗೌರವಿಸಿದರು.