ಎನ್ವಿಎಫ್ ಜಿಲ್ಲಾ ಸಮಿತಿ ರಚನೆ
ಕಾಸರಗೋಡು: ನ್ಯಾಷನಲ್ ವಿಶ್ವಕರ್ಮ ಫೆಡರೇಶನ್ (ಎನ್ವಿಎಫ್)ನ ಕಾಸರಗೋಡು ಜಿಲ್ಲಾ ಸಮಿತಿಯ ಮಹಾಸಭೆಯು ಕಾಸರಗೋಡಿನಲ್ಲಿ ಜರಗಿತು.ಸಭೆಯಲ್ಲಿ ಜಿಲ್ಲಾಧ್ಯಕ್ಷ ರಾಜನ್ ಮನ್ನಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಸೀತಾರಾಮ ಆಚಾರ್ಯ, ಕಾರ್ಯದಶರ್ಿ ರಾಘವನ್ ಕೊಳತ್ತೂರು, ಎಂ.ನಾರಾಯಣ, ರಾಜ್ಯ ಉಪಾಧ್ಯಕ್ಷರಾದ ವಿ.ಕೆ.ಉಪೇಂದ್ರನ್ ಆಚಾರಿ, ಸಂತೋಷ್ ವಲಿಯಪರಂಬತ್, ವಾಸಂತಿ, ವನಿತಾ, ಓಮನಾ, ಉಷಾ ಕೇಶವಾಚಾರ್ಯ, ಭುವನೇಶ, ಅಶೋಕನ್, ಸದಾಶಿವನ್ ಮುಂತಾದವರು ಮಾತನಾಡಿದರು.
ಸಭೆಯಲ್ಲಿ ನೂತನ ಜಿಲ್ಲಾ ಸಮಿತಿಯನ್ನು ರೂಪಿಸಲಾಯಿತು. ಅಧ್ಯಕ್ಷರಾಗಿ ವಿ.ವಿ.ಚಂದ್ರನ್ ಆಟರ್ಿಸ್ಟ್ ನುಳ್ಳಿಪ್ಪಾಡಿ, ಉಪಾಧ್ಯಕ್ಷರಾಗಿ ವಿಷ್ಣು ಆಚಾರ್ಯ, ಪಿ.ಕೆ.ವಿಜಯನ್, ಪ್ರಧಾನ ಕಾರ್ಯದಶರ್ಿಯಾಗಿ ರಾಘವನ್ ದೊಡ್ಡುವಯಲ್, ಕಾರ್ಯದಶರ್ಿಗಳಾಗಿ ರಾಧಾಕೃಷ್ಣನ್ ಮನ್ನಿಪ್ಪಾಡಿ, ಅರವಿಂದಾಕ್ಷನ್, ಕಚೇರಿ ಕಾರ್ಯದಶರ್ಿಯಾಗಿ ವಿಜಯ ಆರ್. ಬೇಡಗ, ಕೋಶಾಧಿಕಾರಿಯಾಗಿ ಪುರುಷೋತ್ತಮ ಬದಿಯಡ್ಕ ಅವರನ್ನು ಆಯ್ಕೆ ಮಾಡಲಾಯಿತು. ಪಿ.ಕೆ.ವಿಜಯನ್ ಸ್ವಾಗತಿಸಿ, ಪುರುಷೋತ್ತಮ ಬದಿಯಡ್ಕ ವಂದಿಸಿದರು.