ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2018
ಮಂಜೇಶ್ವರ ಉಪಜಿಲ್ಲಾ ವಿಜ್ಞಾನೋತ್ಸವ: ಧರ್ಮತ್ತಡ್ಕ ಶಾಲೆಗೆ ಸಮಗ್ರ ಪ್ರಶಸ್ತಿ
ಕುಂಬಳೆ: ಮಂಜೇಶ್ವರ ಉಪಜಿಲ್ಲಾ ವಿಜ್ಞಾನೋತ್ಸವ ಮಂಗಲ್ಪಾಡಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು. ಧರ್ಮತ್ತಡ್ಕ ಶ್ರೀ ದುಗರ್ಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಸಮಗ್ರ ಪ್ರಶಸ್ತಿ ಪಡೆಯುವುದರೊಂದಿಗೆ ಚಾರಿತ್ರಿಕ ದಾಖಲೆ ನಿಮರ್ಿಸಿದೆ. ಪ್ರೌಢಶಾಲಾ ಮಟ್ಟದ ಐಟಿ ಮೇಳದಲ್ಲಿ 36 ಅಂಕಗಳೊಂದಿಗೆ ಪ್ರಥಮ ಸ್ಥಾನ, ವಿಜ್ಞಾನ ಮೇಳದಲ್ಲಿ 29 ಅಂಕಗಳೊಂದಿಗೆ ಪ್ರಥಮ ಸ್ಥಾನ, ಗಣಿತಮೇಳದಲ್ಲಿ 64 ಅಂಕಗಳೊಂದಿಗೆ ಪ್ರಥಮ ಸ್ಥಾನ, ಸಮಾಜವಿಜ್ಞಾನ ಮೇಳದಲ್ಲಿ 25 ಅಂಕಗಳೊಂದಿಗೆ ಪ್ರಥಮ ಸ್ಥಾನ ಹಾಗೂ ಹೈಯರ್ ಸೆಕೆಂಡರಿ ವಿಭಾಗದ ಐಟಿ ಮೇಳದಲ್ಲಿ ಪ್ರಥಮ ಸ್ಥಾನ ಗಳಿಸಿದೆ.
ಐಟಿ ಮೇಳದ ಡಿಜಿಟಲ್ ಪೈಂಟಿಂಗ್ನಲ್ಲಿ ರವಿ ನಾರಾಯಣ ಯು. ಪ್ರಥಮ, ವೆಬ್ ಪೇಜ್ ಡಿಸೈನಿಂಗ್ನಲ್ಲಿ ಸಾತ್ವಿಕ್ಕೃಷ್ಣ ಎನ್. ಪ್ರಥಮ, ಐಟಿ ರಸಪ್ರಶ್ನೆ ಸ್ಪಧರ್ೆಯಲ್ಲಿ ಸಾತ್ವಿಕ್ಕೃಷ್ಣ ಎನ್. ಪ್ರಥಮ, ಕನ್ನಡ ಟೈಪಿಂಗ್ನಲ್ಲಿ ವಿಕಾಸ್ ಕೆ. ಎಚ್. ಪ್ರಥಮ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ಮೇಳದ ವಿಜ್ಞಾನ ರಸಪ್ರಶ್ನೆ ಸ್ಪಧರ್ೆಯಲ್ಲಿ ಸಾತ್ವಿಕ್ಕೃಷ್ಣ ಎನ್. ಪ್ರಥಮ, ಟ್ಯಾಲೆಂಟ್ ಸಚರ್್ ಪರೀಕ್ಷೆಯಲ್ಲಿ ಸಾತ್ವಿಕ್ ಕೃಷ್ಣ ಎನ್. ಪ್ರಥಮ, ವಿಜ್ಞಾನ ನಾಟಕ ಸ್ಪಧರ್ೆಯಲ್ಲಿ ಸಾಯಿಜ್ಯೋತಿ, ಶ್ರೀನಿಧಿ, ಆದ್ಯ, ವಿವೇಕ್ ರೈ, ವಿಶ್ವಜಿತ್, ಮಿಥುನ್, ಕೃಪಾ ಹಾಗೂ ಭೂಮಿಕ ಅವರನ್ನೊಳಗೊಂಡ ತಂಡ ಪ್ರಥಮ ಸ್ಥಾನ ಪಡೆದಿದೆ.
ಗಣಿತಮೇಳದ ಜಿಯೋಮೆಟ್ರಿಕಲ್ ಚಾಟರ್್ನಲ್ಲಿ ಮಾನಿಷ ಕೆ. ಪ್ರಥಮ, ನಂಬರ್ ಚಾಟರ್್ನಲ್ಲಿ ಕೆ. ಎಸ್. ಸ್ವರ್ಣ ಪ್ರಥಮ, ಅದರ್ ಚಾಟರ್್ನಲ್ಲಿ ಧನ್ಯಶ್ರೀ ಪ್ರಥಮ, ಪಝಲ್ನಲ್ಲಿ ಚೈತ್ರಾ ಕೆ. ತೃತೀಯ, ಸಿಂಗಲ್ ಪ್ರಾಜೆಕ್ಟ್ನಲ್ಲಿ ನವನೀತ ಕೃಷ್ಣ ಟಿ. ಪ್ರಥಮ ಸ್ಥಾನ ಪಡೆದಿದ್ದಾರೆ.
ಸಮಾಜಮೇಳದ ಸಮಾಜ ವಿಜ್ಞಾನ ರಸಪ್ರಶ್ನೆ ಸ್ಪಧರ್ೆಯಲ್ಲಿ ಸಾತ್ವಿಕ್ ಕೃಷ್ಣ ಎನ್. ಮತ್ತು ಶಿವಾನಿ ಎಸ್. ಪ್ರಥಮ, ಅಟ್ಲಾಸ್ ಮೇಕಿಂಗ್ನಲ್ಲಿ ಆಸ್ಟಿನ್ ರೋಡ್ರಿಗಸ್ ತೃತೀಯ ಸ್ಥಾನ ಪಡೆದಿದ್ದಾರೆ.
ವೃತ್ತಿಪರಿಚಯ ಮೇಳದಲ್ಲಿ ಅಗರ್ಬತ್ತಿ ನಿಮರ್ಾಣದಲ್ಲಿ ಶ್ರೇಯಸ್ ಕುಮಾರ್ ಎಸ್. ಪ್ರಥಮ, ಕೊರ್ ಡೋರ್ ಮ್ಯಾಟ್ಸ್ನಲ್ಲಿ ನಿತೀಶ್ ಕುಮಾರ್ ಎನ್. ಪ್ರಥಮ, ಎಲೆಕ್ಟ್ರಿಕಲ್ ವಯರಿಂಗ್ನಲ್ಲಿ ಗೌತಮ್ ತೃತೀಯ, ಪೇಪರ್ ಕ್ರಾಫ್ಟ್ನಲ್ಲಿ ಧನ್ಯಶ್ರೀ ಕೆ. ದ್ವಿತೀಯ, ಪಾಮ್ ಲೀವ್ಸ್ ಪ್ರೋಡಕ್ಟ್ಸ್ನಲ್ಲಿ ಬ್ರಿಜೇಶ್ ಭಂಡಾರಿ ಪ್ರಥಮ, ಪ್ರೊಡಕ್ಟ್ ಯೂಸಿಂಗ್ ವೇಸ್ಟ್ ಮೆಟೀರಿಯಲ್ಸ್ನಲ್ಲಿ ತುಳಸಿ ಎಂ. ಪ್ರಥಮ, ಪಪ್ಪೆಟ್ರಿಯಲ್ಲಿ ಮೊಹಮ್ಮದ್ ಅರಿಫತ್ ಕೆ. ತೃತೀಯ ಸ್ಥಾನ ಪಡೆದಿದ್ದಾರೆ.
ಭಾಗವಹಿಸಿದ ವಿದ್ಯಾಥರ್ಿಗಳನ್ನು ಶಾಲಾ ಪ್ರಾಂಶುಪಾಲ ಎನ್. ರಾಮಚಂದ್ರ ಭಟ್, ವ್ಯವಸ್ಥಾಪಕ ಎನ್. ಶಂಕರನಾರಾಯಣ ಭಟ್, ಮುಖ್ಯೋಪಾಧ್ಯಾಯರು, ಸಿಬಂದಿ ವರ್ಗ, ರಕ್ಷಕ-ಶಿಕ್ಷಕ ಸಂಘ ಅಭಿನಂದಿಸಿದೆ.




