ಕುಂಬಳೆ: ಸೂರಂಬೈಲು ಸಮೀಪದ ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ಬ್ರಹ್ಮಕಲಶ ಸಮಿತಿ ರೂಪೀಕರಣ ಸಭೆ ಡಾ.ಶಂಕರನಾರಾಯಣ ಭಟ್ ಪಾಣಾಜೆ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು. ಎಚ್.ಶಂಕರನಾರಾಯಣ ಭಟ್ ಹೊಸಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಕೃಷ್ಣ ಪ್ರಸಾದ ಕಾವೇರಿಕಾನ ಸ್ವಾಗತಿಸಿ, ಅವಿನಾಶ ಕಾರಂತ ಪಾಡಿ ವಂದಿಸಿದರು. ಶ್ರೀ ವಿಘ್ನೇಶ್ವರ ಯಕ್ಷಗಾನ ಸಂಘ ನಾರಾಯಣಮಂಗಲ ಇವರಿಂದ ಕಾತರ್ಿಕ ಮಾಸದ ಕಾತರ್ಿಕ ಪೂಜೆಯ ಸಲುವಾಗಿ ದಕ್ಷಾಧ್ವರ ಪ್ರಸಂಗದ ಯಕ್ಷಗಾನ ಕೂಟ ಜರಗಿತು.
ಶಡ್ರಂಪಾಡಿಯಲ್ಲಿ ಬ್ರಹ್ಮಕಲಶ ಸಮಿತಿ ರೂಪೀಕರಣ
0
ನವೆಂಬರ್ 20, 2018