ಪೆರ್ಲದಲ್ಲಿ ರಾಜಮಾತಂಗೀ ಹವನ
ಪೆರ್ಲ:ಶಬರಿಮಲೆಯ ಆಚಾರ ಅನುಷ್ಠಾನಗಳಿಗೆದುರಾದ ಕಂಟಕಗಳ ನಿವಾರಣೆ ಹಾಗೂ ದೈವೀಸಾನಿಧ್ಯವೃದ್ಧಿಗಾಗಿ ದೀಪಾವಳಿಯ ಪುಣ್ಯ ದಿನ ಮಂಗಳವಾರ ಸಂಜೆ ಪೆರ್ಲ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಶಕ್ತಿ ಸ್ವರೂಪಿಣಿ ಜಗನ್ಮಾತೆಯ ಪ್ರೀತ್ಯರ್ಥ ರಾಜಮಾತಂಗೀ ಹವನ ನಡೆಯಿತು.
ಶುಳುವಾಲಮೂಲೆ ವೇದಮೂತರ್ಿ ಶಿವಸುಬ್ರಹ್ಮಣ್ಯ ಭಟ್ ಹವನದ ನೇತೃತ್ವ ವಹಿಸಿದ್ದರು.