ಕುಕ್ಕಂಗೋಡ್ಲು ಕ್ಷೇತ್ರದಲ್ಲಿ ದೀಪಾವಳಿ ವಿಶೇಷ ಕಾರ್ಯಕ್ರಮ
ಬದಿಯಡ್ಕ: ನೀಚರ್ಾಲು ಸಮೀಪದ ಕುಕ್ಕಂಗೋಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ರಕ್ತೇಶ್ವರಿ ತಂಬಿಲ, ಸುಬ್ರಹ್ಮಣ್ಯ ದೇವರಿಗೆ ಕಾತರ್ಿಕ ಪೂಜೆ ಹಾಗೂ ಬಲಿಯೇಂದ್ರ ಪೂಜೆ ಗುರುವಾರ ಸಂಜೆ ಸಾಂಪ್ರದಾಯಿಕ ಶ್ರದ್ದಾ ಭಕ್ತಿಯೊಂದಿಗೆ ನೆರವೇರಿತು. ಪ್ರಧಾನ ಅರ್ಚಕ ರಾಮಕೃಷ್ಣ ಮಯ್ಯ ವೈದಿಕ ಕಾರ್ಯ ನಿರ್ವಹಿಸಿದರು
