ಕರಿಂದಲಂ ಕಾಲೇಜು ಉದ್ಘಾಟನೆ ಭಾನುವಾರ
ಮುಳ್ಳೇರಿಯ: ನೂತನವಾಗಿ ನಿಮರ್ಾಣಗೊಂಡ ಕರಿಂದಲಂ ಆಟ್ಸರ್್ ಅಂಡ್ ಸೈನ್ಸ್ ಕಾಲೇಜಿನ ಉದ್ಘಾಟನೆಯು ನ.25 ರಂದು ಆದಿತ್ಯವಾರ ನಡೆಯಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೂತನ ವಿದ್ಯಾಕೇಂದ್ರವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಪ್ರಸ್ತುತ ವರ್ಷದಲ್ಲಿ ಕೇರಳ ರಾಜ್ಯ ಸರಕಾರದ ಅನುದಾನದಿಂದ ನಿಮರ್ಾಣ ಹೊಂದಿರುವ ಮೂರು ಕಾಲೇಜುಗಳಲ್ಲಿ ಕರಿಂದಲಂ ಸರಕಾರಿ ಕಾಲೇಜು ಒಂದಾಗಿದೆ ಎಂದು ಸಂಸದ ಪಿ.ಕರುಣಾಕರನ್ ಹೇಳಿದ್ದಾರೆ.
ಎರಡು ಮಹಡಿ ಕಟ್ಟಡದಲ್ಲಿ ಕಾಯರ್ಾಚರಿಸುತ್ತಿರುವ ತರಗತಿಗಳು ಉದ್ಘಾಟನೆಯ ನಂತರ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿವೆ. ಇಂಗ್ಲಿಷ್, ಅರ್ಥಶಾಸ್ತ್ರ, ವಾಣಿಜ್ಯ ಪದವಿ ವಿಭಾಗಗಳನ್ನು ಹೊಂದಿರುವ ಕಾಲೇಜಿನಲ್ಲಿ ಒಟ್ಟು 103 ವಿದ್ಯಾಥರ್ಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮುಂಬರುವ ಶೈಕ್ಷಣಿಕ ವರ್ಷದಲ್ಲಿ ವಿಜ್ಞಾನ ಪದವಿ ವಿಭಾಗವನ್ನು ಆರಂಭಿಸಲು ಶಿಕ್ಷಣ ಇಲಾಖೆ ನಿಶ್ಚಯಿಸಿದೆ. ಉನ್ನತ ಶಿಕ್ಷಣ ಸಚಿವ ಕೆ.ಟಿ ಜಲೀಲ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.