ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2018
ಉಪಜಿಲ್ಲಾ ವೃತ್ತಿ ಪರಿಚಯ ಮೇಳದಲ್ಲಿ ರಜತ್ ಕುಮಾರ್ ಜಿ.ಮಟ್ಟಕ್ಕೆ ಆಯ್ಕೆ
ಉಪ್ಪಳ: ಮಂಜೇಶ್ವರದ ಎಸ್.ಎ.ಟಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ವೃತ್ತಿಪರಿಚಯ ಮೇಳದಲ್ಲಿ ಹಯರ್ ಸೆಕೆಂಡರಿ ವಿಭಾಗದ ಬುಕ್ ಬೈಂಡಿಂಗ್ ನಲ್ಲಿ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿಜ್ಞಾನ ವಿಭಾಗದ ವಿದ್ಯಾಥರ್ಿ ರಜತ್ ಕುಮಾರ್.ಎ. ಆರ್ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟದ ಸ್ಪಧರ್ೆಗೆ ಆಯ್ಕೆಯಾಗಿದ್ದಾನೆ. ಪೈವಳಿಕೆ ಸಮೀಪದ ಅಂಬಿಕಾನ ನಿವಾಸಿ ರಾಘವ, ಜಯಂತಿ ದಂಪತಿಗಳ ಸುಪುತ್ರನಾದ ರಜತ್ ಕುಮಾರ್ ನ ಸಾಧನೆಗೆ ಶಾಲಾ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.




