ಬದಿಯಡ್ಕ: ಇತ್ತೀಚೆಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ವಾಲ್ಮೀಕಿ ಅಧ್ಯಯನ ಪೀಠದ ವತಿಯಿಂದ ಡಾ. ಅಮರೇಶ ಯತಗಲ್ ಸಂಚಾಲಕತ್ವದಲ್ಲಿ "ವಾಲ್ಮೀಕಿ ರಾಮಾಯಣ: ಮರು ನಿರೂಪಣೆ" ಎಂಬ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು. ಅಧ್ಯಾಪಕ, ಸಂಶೋಧನಾ ವಿದ್ಯಾಥರ್ಿ ಶ್ರೀಶ ಕುಮಾರ ಪಂಜಿತ್ತಡ್ಕ ಅವರು ಗೋಷ್ಠಿಯಲ್ಲಿ ಭಾಗವಹಿಸಿ 'ವಾಲ್ಮೀಕಿ ರಾಮಾಯಣದ ನಿರ್ಲಕ್ಷಿತ ಪಾತ್ರಗಳು' ಎಂಬ ಪ್ರಬಂಧ ಮಂಡನೆ ಮಾಡಿದರು. ಅಭಿವೃದ್ಧಿ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಗೀತಮ್ಮ ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.
ಶ್ರೀಶ ಪಂಜಿತ್ತಡ್ಕರಿಂದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡನೆ
0
ನವೆಂಬರ್ 17, 2018