ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದ ಪ್ರಯುಕ್ತ ಮಂಜೇಶ್ವರ ಎಸ್.ಎ.ಟಿ. ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ಅಮೋಘ ಬಹುಮುಖೀ ಕಲಾ ಪ್ರದರ್ಶನವನ್ನು ಅದೇ ಶಾಲಾ ಚಿತ್ರಕಲಾ ಅಧ್ಯಾಪಕ ಜಯಪ್ರಕಾಶ್ ಶೆಟ್ಟಿ ಬೇಳ ಅವರ ನೇತೃತ್ವದಲ್ಲಿ ರಾಮಕೃಷ್ಣ ಆಚಾರ್ಯ ರ ಕರಕುಶಲ ವಸ್ತುಗಳ ಪ್ರದರ್ಶನದೊಂದಿಗೆ ಜನಾಕರ್ಷಣೆ ಪಡೆಯಿತು. ಎಸ್.ಬಿ .ಕೋಳಾರಿ, ಉದಯೋನ್ಮುಖ ಕಲಾವಿದ ರಮೇಶ್ ನಾಯಕ್ ಹಾಗೂ ವಿದ್ಯಾಥರ್ಿಗಳ ಚಿತ್ರ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಚಿತ್ರವೊಂದು ಭಾವ ಹಲವು ಎಂಬಂತೆ ವೈವಿಧ್ಯಮಯವಾಗಿ ಗಮನ ಸೆಳೆಯುವ ಚಿತ್ರಗಳು ಕಲೋತ್ಸವಕ್ಕೆ ಹೆಚ್ಚು ಕಳೆತಂದಿತ್ತಿದೆ. ಕಲೋತ್ಸವದ ಮೊದಲ ದಿನವಾದ ಗುರುವಾರ ಅತಿಥಿ ಗಣ್ಯರು ಕಲಾ ಪ್ರದರ್ಶನವನ್ನು ಉದ್ಘಾಟಿಸಿದರು. ಖ್ಯಾತ ಚಿತ್ರಕಲಾವಿದ ಪಿ.ಎಸ್.ಪುಣಿಚಿತ್ತಾಯ ಉಪಸ್ಥಿತರಿದ್ದರು.
ಕಲೋತ್ಸವದಲ್ಲಿ ಗಮನ ಸೆಳೆವ ಚಿತ್ರಕಲಾ ಪ್ರದರ್ಶನ
0
ನವೆಂಬರ್ 17, 2018