ಹಿಂದಿ ಕಥಾರಚನೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
0
ನವೆಂಬರ್ 26, 2018
ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಚೆರ್ವತ್ತೂರಿನಲ್ಲಿ ಜರಗಿದ ಕಾಸರಗೋಡು ಜಿಲ್ಲಾಮಟ್ಟದ ಹೈಯರ್ ಸೆಕೆಂಡರೀ ವಿಭಾಗದ ಹಿಂದಿ ಕಥಾರಚನಾ ಸ್ಪಧರ್ೆಯಲ್ಲಿ ಅಗಲ್ಪಾಡಿ ಶ್ರೀ ಅನ್ನಪೂಣರ್ೇಶ್ವರೀ ಹೈಯರ್ ಸೆಕೆಂಡರೀ ಶಾಲೆಯ ಪ್ಲಸ್ ಟು ವಿದ್ಯಾಥರ್ಿನಿ ಭವ್ಯಶ್ರೀ ಬಿ.'ಎ' ಗ್ರೇಡ್ನೊಂದಿಗೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪಧರ್ೆಯಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾಳೆ. ಈಕೆ ಬೇಳದ ಈಶ್ವರ ಹಾಗೂ ಅಕ್ಕು ದಂಪತಿಗಳ ಪುತ್ರಿ.


