HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ನಾಪತ್ತೆ
ಮOಜೇಶ್ವರ : ಮೀಯ ಪದವು ಸಮೀಪದ ಮು೦ದಿಲ ನಿವಾಸಿ ಮಹಾಬಲೇಶ್ವರ ಭಟ್ (69) ಕಳೆದ ಮೂರು ದಿನಗಳಿ೦ದ ನಾಪತ್ತೆಯಾಗಿರುವುದಾಗಿ ಮOಜೇಶ್ವರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮಾತನಾಡಲು ಅಸಮಥ೯ ರಾದ ಇವರ ಕೊರಳಲ್ಲಿ ಆಳವಾದ ಗಾಯದ ಗುರುತಿದೆ. ಸ oಶ ಯಾಸ್ಪದವಾಗಿ ಕoಡು ಬ೦ದಲ್ಲಿ ಮಂಜೇಶ್ವರ ಠಾಣೆ ಅಥವಾ ಮೊ.ಸಂ. 9496003094 ಕ್ಕೆ ಮಾಹಿತಿ ನೀಡಲು ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries