ನೀರ್ಚಾಲಿನಲ್ಲಿ ಹುರುಪು ಮೂಡಿಸಿದ ರುದ್ರಾ ಪ್ರೆಂಡ್ಸ್ ಕಬ್ಬಡಿ
0
ಡಿಸೆಂಬರ್ 10, 2018
ಬದಿಯಡ್ಕ: ನೀರ್ಚಾಲಿನ ಯುವ ತರುಣರ ಒಕ್ಕೂಟವಾದ ರುದ್ರಾ ಪ್ರೆಂಡ್ಸ್ ನೇತೃತ್ವದಲ್ಲಿ ನೀರ್ಚಾಲು ಪೇಟೆ ಜ್ಯೋತಿ ಮೈದಾನದಲ್ಲಿ 6 ವರ್ಷಗಳ ಬಳಿಕ 20ರ ಹರೆಯದ ಕೆಳಗಿನ ಜ್ಯೂನಿಯರ್ ಕಬ್ಬಡಿ ಪಂದ್ಯಾಟ ಭಾನುವಾರ ಹುರುಪಿನೊಂದಿಗೆ ಆಯೋಜಿಸಲ್ಪಟ್ಟಿತು.
ಸುಮಾರು 45ಕ್ಕಿಂತಲೂ ಮಿಕ್ಕಿದ ತಂಡಗಳು ಭಾಗವಹಿಸಿದ್ದು,ಭಾನುವಾರ ತಡ ರಾತ್ರಿಯ ವರೆಗೂ ಕಿಕ್ಕಿರಿದ ಕ್ರೀಡಾ ಪ್ರೇಕ್ಷಕರಿಂದ ಪಂದ್ಯಾಟ ಸಂಪನ್ನಗೊಂಡಿತು.
(ವಿವರಗಳನ್ನು ಮುಂದೆ ನಿರೀಕ್ಷಿಸಿ.)




