ಮುಖಪುಟ ಸಮರಸ ಚಿತ್ರ ಸುದ್ದಿ: ಶೇಷವನದಲ್ಲಿ ಸ್ವರ್ಣಕವನ ದೇವರ ಬಲಿ ಸಮರಸ ಚಿತ್ರ ಸುದ್ದಿ: ಶೇಷವನದಲ್ಲಿ ಸ್ವರ್ಣಕವನ ದೇವರ ಬಲಿ 0 samarasasudhi ಡಿಸೆಂಬರ್ 17, 2018 ಕಾಸರಗೋಡು: ಬಾದಾರ ಶೇಷವನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಪ್ರಯುಕ್ತ ಜರಗಿದ ಉತ್ಸವದಲ್ಲಿ ಶ್ರೀದೇವರ ಉತ್ಸವಬಲಿ ಮೂರ್ತಿಗೆ ಭಕ್ತರೋರ್ವರು ಸಮರ್ಪಿಸಿದ ಸ್ವರ್ಣಕವಚದಲ್ಲಿ ಕಂಗೊಳಿಸುವ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ. ನವೀನ ಹಳೆಯದು