ಕೊಟೇಶನ್ ಕೋರಿಕೆ
0
ಡಿಸೆಂಬರ್ 20, 2018
ಮುಳ್ಳೇರಿಯ: ಮುಳಿಯಾರು ಸಮುದಾಯ ಆರೋಗ್ಯ ಕೇಂದ್ರದ ಪಾಲಿಯೇಟಿವ್ ಕೇರ್ ಘಟಕದ ರೋಗಿಗಳಿಗೆ ಗಾಲಿಕುರ್ಚಿ(ವೀಲ್ ಚೇರ್), ಶೌಚಾಲಯ ಕುರ್ಚಿ(ಕಮೋಡ್ ಚೇರ್) ಇತ್ಯಾದಿ ಉಪಕರಣಗಳನ್ನು ವಿತರಣೆ ನಡೆಸಲು ಅಂಗೀಕೃತ ಸಂಸ್ಥೆಗಳಿಂದ ಮುದ್ರೆ ಸಹಿತ ಕೊಟೇಶನ್ ಕೋರಲಾಗಿದೆ. ಮಾಹಿತಿಗೆ ದೂರವಾಣಿ ಸಂಖ್ಯೆ : 04994-25101 ಸಂಪರ್ಕಿಸಬಹುದಾಗಿದೆ.
...................................................................................................................................................
ಉಪ್ಪಳ: ಮಂಗಲ್ಪಾಡಿಯಲ್ಲಿರುವ ಮಂಜೇಶ್ವರ ತಾಲೂಕು ಆಸ್ಪತ್ರೆಯಲ್ಲಿ ಮೆಡಿಸಿನ್ ಟ್ರೋಲಿ, ಕ್ರಷ್ ಕಾರ್ಟ್, ಪೇಶೆಂಟ್ ಟ್ರೋಲಿ, ನಿಡಿಲ್ ಹಬ್ ಕಟ್ಟರ್, ಮೆಡಿಸಿನ್ ರ್ಯಾಕ್, ಫಿಂಗರ್ ಪಲ್ಸ್ ಓಕ್ಸಿಮೀಟರ್ ಇತ್ಯಾದಿ ವಿತರಣೆ ನಡೆಸಲು ಕೊಟೇಶನ್ ಕೋರಲಾಗಿದೆ. ಮಾಹಿತಿಗೆ ದೂರವಾಣಿ ಸಂಖ್ಯೆ: 04998-242098 ಸಂಪರ್ಕಿಸಬಹುದಾಗಿದೆ.

