ವಿದ್ಯಾಲಕ್ಷ್ಮೀ ಬೇಳ ಅವರ ಶಿಷ್ಯಂದಿರಿಂದ ನೃತ್ಯ ಸಂಭ್ರಮ
0
ಡಿಸೆಂಬರ್ 11, 2018
ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಬದಿಯಡ್ಕದ ಶ್ರೀಅಯ್ಯಪ್ಪ ಸೇವಾ ಸಮಿತಿಯ ಇತ್ತೀಚೆಗೆ ನಡೆದ 35ನೇ ವರ್ಷದ ಶಬರಿಮಲೆ ಶ್ರೀಅಯ್ಯಪ್ಪ ತಿರುವಿಳಕ್ಕ್ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಕುಂಬಳೆಯ ವಿದುಷಿಃ ವಿದ್ಯಾಲಕ್ಷ್ಮೀ ಬೇಳ ಇವರ ಶಿಷ್ಯವೃಂದದವರಿಂದ ನೃತ್ಯ ಸಂಭ್ರಮ ಕಾರ್ಯಕ್ರಮ ವೈವಿಧ್ಯ ನಡೆಯಿತು.





