ಮುಖಪುಟ ಶಕ್ತಿನಗರದಲ್ಲಿ ಉಗ್ರಾಣ ಮುಹೂರ್ತ ಶಕ್ತಿನಗರದಲ್ಲಿ ಉಗ್ರಾಣ ಮುಹೂರ್ತ 0 samarasasudhi ಡಿಸೆಂಬರ್ 11, 2018 ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಗಾಳಿಮುಖ ಶಕ್ತಿನಗರ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಮಂಗಳವಾರ ಬ್ರಹ್ಮಶ್ರೀ ವಾಸುದೇವ ತಂತ್ರಿಯವರು ಉಗ್ರಾಣ ಮುಹೂರ್ತ ನೆರವೇರಿಸಿದರು. ನವೀನ ಹಳೆಯದು