ಬದಿಯಡ್ಕ: ಮಂಗಳೂರಿನಲ್ಲಿ ಜ.29 ರಿಂದ 31ರ ವರೆಗೆ ನಡೆಯಲಿರುವ 23ನೇ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಗಡಿನಾಡಿನ ವಿಶೇಷ ಸಾಧಕ ಪ್ರಶಸ್ತಿಗೆ ಬದಿಯಡ್ಕದ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ ಸಂಚಾಲಕ, ಬಹುಭಾಷಾ ಸಾಹಿತ್ಯ ಭಾಷಾಂತರಕಾರ, ಸಾಹಿತಿ ಕೇಳು ಮಾಸ್ತರ್ ಅಗಲ್ಪಾಡಿ ಆಯ್ಕೆಯಾಗಿದ್ದಾರೆ. ಜ.31ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಕಸಾಪ ದ.ಕ ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೇಳು ಮಾಸ್ತರ್ ಅಗಲ್ಪಾಡಿ ಅವರಿಗೆ ವಿಶೇಷ ಸಾಧಕ ಪ್ರಶಸ್ತಿ
0
ಜನವರಿ 28, 2019