18ರಂದು ಸಂದರ್ಶನ
0
ಮಾರ್ಚ್ 17, 2019
ಕಾಸರಗೋಡು: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವ್ಯಾಪ್ತಿಯಲ್ಲಿರುವ ಎಂಪ್ಲಾಯಿಬಿಲಿಟಿ ಸೆಂಟರ್ ನಲ್ಲಿ ಮಾ.18ರಂದು ಬೆಳಗ್ಗೆ 10 ಗಂಟೆಗೆ ಸಿವಿಲ್ ಟ್ರೇಡ್ ಇನ್ಸ್ ಸ್ಟ್ರಕ್ಟರ್ ಹುದ್ದೆಗೆ ನೇಮಕ ಸಂಬಂಧ ಸಂದರ್ಶನ ನಡೆಯಲಿದೆ. 3 ವರ್ಷ ವೃತ್ತಿ ಪರಿಚಯ ಸಹಿತ ಐ.ಟಿ.ಐ/ಬಿ.ಟೆಕ್.ಸಿವಿಲ್/ಪೋಲಿ ಡಿಪ್ಲೊಮಾ ಇನ್ ಸಿವಿಲ್ ಶಿಕ್ಷಣಾರ್ಹತೆಯಾಗಿದೆ. ಆಸಕ್ತ ಉದ್ಯೋಗಾರ್ಥಿಗಳು ಅದೇ ದಿನ ಜಿಲ್ಲಾಧಿಕಾರಿ ಕಚೇಋಇ ಆವರಣದಲ್ಲಿರುವ ಎಂಪ್ಲಾ ಯಿಬಿಲಿಟಿ ಸೆಂಟರ್ ನಲ್ಲಿ ನಡೆಯುವ ಸಂದರ್ಶನಕ್ಕೆ ಗುರುತುಚೀಟಿಯ ನಕಲು, ಶಿಕ್ಷಣಾರ್ಹತೆ ಪತ್ರಗಳ ನಕಲು, 250 ರೂ. ವನ್ ಟೈಂ ನೋಂದಣಿ ನಡೆಸಿ ಹಾಜರಾಗಬಹುದು. ಮಾಹಿತಿಗೆ ದೂರವಾಣಿ ಸಂಖ್ಯೆ: 9207155700, 04994-297470 ಸಂಪರ್ಕಿಸಬಹುದಾಗಿದೆ.

