ಇಂದು ಕೃಷಿ ಬಳಕೆಯ ಸೀಮೆ ಎಣ್ಣೆ ವಿತರಣೆ
0
ಮಾರ್ಚ್ 27, 2019
ಉಪ್ಪಳ: ಕೃಷಿ ಅಗತ್ಯಕ್ಕಿರುವ ಸೀಮೆಎಣ್ಣೆ ಪರವಾನಿಗೆ ಇಂದು (ಮಾ.28) ರಿಂದ ಬಂದ್ಯೋಡಿನಲ್ಲಿರುವ ಮಂಜೇಶ್ವರ ತಾಲೂಕು ಸಾರ್ವಜನಿಕ ವಿತರಣಾ ಕಚೇರಿಯಲ್ಲಿ ವಿತರಿಸಲಾಗುವುದು. ಪರವಾನಗಿ ಪಡೆಯಲು ಆಗಮಿಸುವವರು ಪಡಿತರ ಚೀಟಿ, ಆಧಾರ್ ಕಾರ್ಡ್, 50 ರೂ. ಜೊತೆಗೆ ತರಬೇಕು ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

