ರಾರಾಜಿಸುತ್ತಿರುವ ಮಣ್ಣಿನ ಮಡಿಕೆಗಳು
0
ಮಾರ್ಚ್ 17, 2019
ಸಮರಸ ಚಿತ್ರ ಸುದ್ದಿ: ಕಾಸರಗೋಡು: ಇತಿಹಾಸ ಪ್ರಸಿದ್ಧ ಕಾಸರಗೋಡು ಶ್ರೀ ಮಲ್ಲಿಕಾರ್ಜನ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಮಾ.19 ರಂದು ಆರಂಭಗೊಳ್ಳಲಿದ್ದು, ಉತ್ಸವದ ವಿಶೇಷ ಆಕರ್ಷಣೆಯಾಗಿರುವ ಮಣ್ಣಿನ ಮಡಿಕೆ ಉತ್ಸವದ ನಿಮ್ಮಿತ್ತ ದೇವಸ್ಥಾನದ ಪರಿಸರದಲ್ಲಿ ಮಾರಾಟಕ್ಕಾಗಿ ರಾರಾಜಿಸುತ್ತಿರುವುದು ಭಾನುವಾರ ಕಂಡುಬಂತು.

