ಕುಂಬಳೆ: ಆರಿಕ್ಕಾಡಿ ಶ್ರೀಮಲ್ಲಿಕಾರ್ಜುನ ಮತ್ತು ಕೋಟೆ ಶ್ರೀವೀರಾಂಜನೇಯ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಥಮ ದಿನದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಕುಂಬಳೆ ಪ್ರಗತಿ ಗ್ರಾಫಿಕ್ಸ್ ಪ್ರಾಯೋಜಕತ್ವದಲ್ಲಿ ಮಲೆಯಾಳಂ ಪ್ಲವರ್ಸ್ ಟಿ.ವಿ.ಚಾನೆಲ್ ಕಾಮೆಡಿ ಉತ್ಸವಂ ವಲ್ರ್ಡ್ ಗಿನ್ನೆಸ್ ರೆಕಾರ್ಡ್ ಖ್ಯಾತಿಯ ಮಿಮಿಕ್ರಿ ಕಲಾವಿದ ಸುರೇಶ್ ಯಾದವ್ ಮುಳ್ಳೇರಿಯ ಇವರಿಂದ ವೈವಿದ್ಯಮಯ ಮಿಮಿಕ್ರಿ ಕಾರ್ಯಕ್ರಮ ಪ್ರದರ್ಶನಗೊಂಡಿತು. ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿ ವತಿಯಿಂದ ಕಲಾವಿದರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಆರಿಕ್ಕಾಡಿಯಲ್ಲಿ ಸುರೇಶ್ ಯಾದವ್ ಅವರಿಂದ ಮಿಮಿಕ್ರಿ ಪ್ರದರ್ಶನ-ಅಭಿನಂದನೆ
0
ಏಪ್ರಿಲ್ 27, 2019