HEALTH TIPS

ಕಟ್ಟಡ ನಿರ್ಮಾಣ: ಡಿಪಿಸಿ ಸಭಾಂಗಣದಲ್ಲಿ ಅದಾಲತ್


                       
       ಕಾಸರಗೋಡು: ಕಟ್ಟಡ ನಿರ್ಮಾಣ ಸಂಬಂಧ ಸಲ್ಲಿಸಲಾದ ಅರ್ಜಿಗಳ ತೀರ್ಪು ಸಂಬಂಧ ಅದಾಲತ್ ಕಾಸರಗೋಡು ಜಿಲ್ಲಾ ಯೋಜನೆ ಸಮಿತಿ ಸಭಾಂಗಣದಲ್ಲಿ ಜರುಗಿತು.
             ಕಾರಡ್ಕ, ಕುಂಬ್ಡಾಜೆ, ಕುಂಬಳೆ, ಮಧೂರು, ಮಂಗಲ್ಪಾಡಿ, ಮಂಜೇಶ್ವರ, ಮೀಂಜ, ಮೊಗ್ರಾಲ್ ಪುತ್ತೂರು, ಮುಳಿಯಾರು, ಪೈವಳಿಕೆ, ಚೆಂಗಳ ಗ್ರಾಮಪಂಚಾಯತ್ ಗಳ ಅರ್ಜಿಗಳನ್ನು ಪರಿಶೀಲಿಸಲಾಯಿತು. ಒಟ್ಟು ಸಲ್ಲಿಸಲಾದ 106 ಅರ್ಜಿಗಳಲ್ಲಿ 16 ಅರ್ಜಿಗಳಿಗೆ ತೀರ್ಪು ನೀಡಲಾಗಿದೆ. ಉಳಿದ 90 ಅರ್ಜಿಗಳನ್ನು ಮುಂದಿನಕ್ರಮಗಳಿಗಗಿ ಶಿಫಾರಸು ಮಾಡಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries