ಸಮರಸ ಚಿತ್ರ ಸುದ್ದಿ: ಕುಂಬಳೆ: ಶ್ರೀಕೃಷ್ಣ ಜನ್ಮಾಷ್ಟಮಿ,ಶ್ರೀ ಗಣೇಶೋತ್ಸವ ದ ಆಮಂತ್ರಣ ಪತ್ರಿಕೆಯನ್ನು ಶನಿವಾರ ಕುಂಬಳೆ ಕಣಿಪುರ ಶ್ರೀಗೋಪಾಲ ಕೃಷ್ಣ ದೇವಸ್ಥಾನ ದಲ್ಲಿ ಬಿಡುಗಡೆ ಗೊಳಿಸಲಾಯಿತು. ಸಮಿತಿಯ ಗೌರವಾಧ್ಯಕ್ಷ ವೇದಮೂರ್ತಿ ಚಕ್ರಪಾಣಿ ದೇವಪೂಜಿತ್ತಾಯ, ಅಧ್ಯಕ್ಷರಾದ ಸುರೇಶ್ ಕೆ.(ನಿವೃತ್ತ ಯೋಧರು),ಪ್ರಧಾನ ಸಂಚಾಲಕ ಕೆ.ಶಂಕರ ಆಳ್ವ, ನ್ಯಾಯವಾದಿ ಸದಾನಂದ ಕಾಮತ್ ನೇತೃತ್ವ ವಹಿಸಿದ್ದರು.
ಕುಂಬಳೆ ಗಣೇಶೋತ್ಸವ ಕೃಷ್ಣ ಜನ್ಮಾಷ್ಟಮಿ ಆಮಂತ್ರಣ ಪತ್ರಿಕೆ ಬಿಡುಗಡೆ
0
ಜುಲೈ 06, 2019