HEALTH TIPS

ಪುತ್ತಿಗೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ

     
     ಕುಂಬಳೆ: ವಿಶ್ವ ಹಿಂದೂ ಪರಿಷತ್ ಪುತ್ತಿಗೆ ಖಂಡ ಮತ್ತು ಪುತ್ತಿಗೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೇತೃತ್ವದಲ್ಲಿ 34 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಸೆ.2 ರಂದು ನಡೆಯಲಿದೆ.
     ಬೆಳಿಗ್ಗೆ 9 ಕ್ಕೆ ಧ್ವಜಾರೋಹಣ, ವಿಗ್ರಹ ಪ್ರತಿಷ್ಠೆ, ಗಣಪತಿ ಹವನ, 9.45 ರಿಂದ ವಿವಿದ ಸ್ಪರ್ಧೆಗಳು, 10 ರಿಂದ ಭಜನೆ, ಮಧ್ಯಾಹ್ನ 12.30 ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ, ಅನ್ನದಾನ, 1 ರಿಂದ ಭಜನೆ, ಸಂಜೆ 3 ರಿಂದ ಮಡಿಕೆ ಒಡೆಯುವುದು, 5 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಬಹುಮಾನ ವಿತರಣೆ, ಶೋಭಾಯಾತ್ರೆ ಜರಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries