ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ (ಎಂ.ಸಿ.ಇ) ಹಾಸನ ಇದರ 2015-19 ನೇ ಸಾಲಿನ ಎಂಜಿನಿಯರಿಂಗ್ ಪದವಿ ಪ್ರದಾನ ಸಮಾರಂಭವು ಹಾಸನದಲ್ಲಿ ಜರಗಿತು. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ನಿತಿನ್‍ಕೃಷ್ಣ ಎನ್. ಪ್ರಥಮ ರ್ಯಾಂಕಿನೊಂದಿಗೆ 3 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಈತ ಚಿಗುರುಪಾದೆ ಮೀಯಪದವು ಎಸ್.ವಿ.ವಿ.ಎಚ್.ಎಸ್.ಎಸ್. ಶಾಲೆಯ ಅಧ್ಯಾಪಕರಾದ ಶಿವಶಂಕರ ಭಟ್ ಹಾಗೂ ಮೋಹಿನಿ ಅವರ ಪುತ್ರ.
ಮೆಕ್ಯಾನಿಕಲ್ ಎಂಜಿನಿಯರಿಂಗ್‍ನಲ್ಲಿ ನಿತಿನ್‍ಕೃಷ್ಣ ಎನ್. ಪ್ರಥಮ ರ್ಯಾಂಕ್
0
ಆಗಸ್ಟ್ 08, 2019