ಪೆರ್ಲ: ಕರ್ನಾಟಕ ಸೆಕೆಂಡರಿ ವಿದ್ಯಾಭ್ಯಾಸ ಪರೀಕ್ಷಾ ಬೋರ್ಡ್ 2019ರಲ್ಲಿ ನಡೆಸಿದ ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ಕು.ರಚಿತ 92.25 ಶೇ.ಅಂಕಗಳನ್ನು ಮತ್ತು ಕು.ರಚನಾ 94.25 ಶೇ.ಅಂಕಗಳನ್ನು ಗಳಿಸಿದ್ದಾರೆ.ಇವರು ಪೆರ್ಲದ ಶಿವಾಂಜಲಿ ನೃತ್ಯ ಕಲಾಕೇಂದ್ರದ ನಿರ್ದೇಶಕಿ ಕಾವ್ಯಾ ಭಟ್ ಪೆರ್ಲ ಅವರ ಶಿಷ್ಯೆಯರಾಗಿದ್ದು, ಪ್ರಸ್ತುತ ವಿಟ್ಲದ ವಿಠಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ. ಪ್ರತಿಭಾನ್ವಿತೆಯರು ಅಲಿಕೆ ಎರುಂಬಿನ ಈಶ್ವರ ಕುಮಾರ್-ಮಲ್ಲಿಕಾ ದಂಪತಿಗಳ ಅವಳಿ ಪುತ್ರಿಯರಾಗಿದ್ದಾರೆ.
ಅವಳಿ ಸಹೋದರಿಯರಿಗೆ ಭರತನಾಟ್ಯ ಪರೀಕ್ಷೆಯಲ್ಲಿ ಉನ್ನತ ಅಂಕ
0
ಆಗಸ್ಟ್ 24, 2019