HEALTH TIPS

ಪಟ್ಲ ಶಾಲೆಯಲ್ಲಿ `ಪೆನ್ ಫ್ರೆಂಡ್' ಯೋಜನೆ ಆರಂಭ


      ಮಧೂರು: ಹರಿತ ಕೇರಳಂ ಮಿಷನ್‍ನ ಸಹಕಾರದೊಂದಿಗೆ ಪಟ್ಲ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ `ಪೆನ್ ಫ್ರೆಂಡ್' ಯೋಜನೆ ಆರಂಭಗೊಂಡಿತು.
      ಮಧೂರು ಗ್ರಾಮ ಪಂಚಾಯತಿ ಸದಸ್ಯ ಎಂ.ಎ.ಮಜೀದ್ ಯೋಜನೆ ಉದ್ಘಾಟಿಸಿದರು. ಎಸ್.ಡಿ.ಸಿ. ಅಧ್ಯಕ್ಷ ಸಿ.ಎಚ್.ಅಬೂಬಕ್ಕರ್, ಮುಖ್ಯಶಿಕ್ಷಕ ಕೆ.ಪ್ರಶಾಂತ್ ಸುಂದರ್, ಮಾತೃ ಸಂಘ ಅಧ್ಯಕ್ಷೆ ಝಕೀನಾ, ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿ ಸದಸ್ಯರಾದ ಪ್ರದೀಪ್ ಕುಮಾರ್, ಫಯೀಸ್, ಪೂರ್ಣಿಮಾ, ಪಿ.ಟಿ.ಉಷಾ ಮೊದಲಾದವರು ಉಪಸ್ಥಿತರಿದ್ದರು. ಕಾಸರಗೋಡಿನ ಸಮದ್ ಮೌಲವಿ ಯೋಜನೆಯ ಪ್ರಾಯೋಜಕರಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries