ಮಂಜೇಶ್ವರ: ಪ್ರಾಧ್ಯಾಪಕ, ಸಾಹಿತಿ ಡಾ.ಟಿ.ಎ.ಎನ್.ಖಂಡಿಗೆ ಅವರ ಕಣ್ವತೀರ್ಥದಲ್ಲಿರುವ ನಿವಾಸದಲ್ಲಿ ಇಂದು(ಭಾನುವಾರ)ಈ ಹೊತ್ತಿಗೆ ಈ ಹೊತ್ತಗೆ ಸರಣಿ ಪುಸ್ತಕ ವಿಮರ್ಶೆ, ಸಂವಾದ ಕಾರ್ಯಕ್ರಮ ಅಪರಾಹ್ನ 3.30 ರಿಂದ ನಡೆಯಲಿದೆ.
ಕನ್ನಡದ ಪ್ರಖ್ಯಾತ ಕಾದಂಬರಿಕಾರ, ಚಿಂತಕ ಡಾ.ಎಸ್.ಎಲ್.ಬೈರಪ್ಪ ಅವರ ಉತ್ತರ ಕಾಂಡ ಕೃತಿಯ ಬಗ್ಗೆ ಚಿಂತಕ ಡಾ.ಡಿ.ವಿ.ಪ್ರಕಾಶ್ ಕೃತಿ ಸ್ಪಂದನ ನಡೆಸುವರು. ಪ್ರಾಧ್ಯಾಪಕ ಟಿ.ಎ.ಎನ್ ಖಂಡಿಗೆ, ಕವಿತಾ ಟಿ.ಎ.ಎನ್ ಖಂಡಿಗೆ ಉಪಸ್ಥಿತರಿದ್ದು ನೇತೃತ್ವ ವಹಿಸುವರು.


