ಕುಂಬಳೆ: ವಿಶ್ವಕರ್ಮ ಜಯಂತಿ ರಾಷ್ಟ್ರೀಯ ಕಾರ್ಮಿಕ ದಿನದ ಅಂಗವಾಗಿ ಬಿ.ಎಂ.ಸ್ ಕುಂಬಳೆ ಪಂಚಾಯತಿ ಸಮಿತಿ ಆಶ್ರಯದಲ್ಲಿ ಮಂಗಳವಾರ ಕುಂಬಳೆಯಲ್ಲಿ ನಡೆದ ಕಾರ್ಯಕ್ರಮವನ್ನು ಬಿ.ಎಂ.ಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಕೆ.ವಿ ಬಾಬು ಅವರು ಉದ್ಘಾಟಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಾಶಿವ ಕಡಂಬಾರ್, ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಉಪೇಂದ್ರ ಕೋಟೆಕಣಿ, ಐತಪ್ಪ ನಾರಾಯಣಮಂಗಳ, ನವೀನ ಪೂಜಾರಿ ಕೋಟೆಕ್ಕಾರ್, ರಾಮಚಂದ್ರ ಕುಲಾಲ್, ರಾಜ ಕಳತ್ತೂರು ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು.
ಕುಂಬಳೆಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ
0
ಸೆಪ್ಟೆಂಬರ್ 18, 2019