HEALTH TIPS

ಪೆರ್ಲದಲ್ಲಿ ಸ್ವಚ್ಚತೆಯ ಜನಜಾಗೃತಿ ಕರಪತ್ರ ವಿತರಣೆ

 
    ಸಮರಸ ಚಿತ್ರ ಸುದ್ದಿ: ಪೆರ್ಲ: ಪೆರ್ಲದ ಶ್ರೀಸತ್ಯನಾರಾಯಣ ವಿದ್ಯಾ ಸಂಸ್ಥೆಗಳ ನೇಚರ್ ಕ್ಲಬ್ ವಿದ್ಯಾರ್ಥಿಗಳು, ಅಧ್ಯಾಪಕರಿಂದ ಮತ್ತು ಸ್ವಚ್ಛ ಪೆರ್ಲ ಅಭಿಯಾನದ ಸದಸ್ಯರಿಂದ ಪೇಟೆಯಲ್ಲಿ ಸ್ವಚ್ಛತೆಯ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಕರಪತ್ರ ವಿತರಿಸಲಾಯಿತು. ಶ್ರೀಸತ್ಯನಾರಾಯಣ ಪ್ರೌಢ ಶಾಲೆ ಆಡಳಿತ ಸಿಬ್ಬಂದಿ ವರ್ಗ, ಅಧ್ಯಾಪಕ-ಅಧ್ಯಾಪಿಕೆಯರು, ನೇಚರ್ ಕ್ಲಬ್ಬಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಸ್ವಚ್ಛ ಪೆರ್ಲ ಅಭಿಯಾನದ ಕಾರ್ಯಕರ್ತರು ಸ್ವಚ್ಛತಾ ಜನಜಾಗೃತಿಯ ನೇತೃತ್ವವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries