ರಾಜ್ಯಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು
0samarasasudhiಸೆಪ್ಟೆಂಬರ್ 26, 2019
ಸಮರಸ ಚಿತ್ರ ಸುದ್ದಿ; ಮುಳ್ಳೇರಿಯ: ಸೆ.27ರಿಂದ 29ರವರೆಗೆ ಪತ್ತನಂತ್ತಿಟ್ಟದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಯೋಗ ಸ್ಪಧೆ9ಯಲ್ಲಿ ಭಾಗವಹಿಸಲಿರುವ ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಾದ ರವಿತೇಜ ಕೆ.ಎಲ್, ದೀಪ್ತಿ.ಡಿ, ಅಸೀಮಾ ಅಗ್ನಿಹೋತ್ರಿ ಮತ್ತು ಯೋಗ ಶಿಕ್ಷಕಿ ಕಾವ್ಯಶ್ರೀ.