ಮಂಜೇಶ್ವರ: ಪಾವೂರು ಪೆÇಯ್ಯೆ ಶ್ರೀ ಚಾಮುಂಡೇಶ್ವರಿ ಮಂದಿರದಲ್ಲಿ ನವರಾತ್ರಿ ಪೂಜೆ ಮತ್ತು ವಿಜಯದಶಮಿ ಪೂಜೆ ಸೆ.29 ರಿಂದ ಅ.8 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಪ್ರತೀ ದಿನ ಸಂಜೆ 5.30 ರಿಂದ ವಿವಿಧ ಯಕ್ಷಗಾನ ಕಲಾ ತಂಡದ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ ಜರಗಲಿದೆ.
0
samarasasudhi
ಸೆಪ್ಟೆಂಬರ್ 27, 2019