ಸಮರಸ ಚಿತ್ರ ಸುದ್ದಿ: ಪೆರ್ಲ:ಪಡ್ರೆ ವಾಣೀನಗರ ಸರ್ಕಾರಿ ಶಾಲೆಯಲ್ಲಿ ಮಂಜೇಶ್ವರ ಐಸಿಡಿಎಸ್ ನೇತೃತ್ವದಲ್ಲಿ ಪೋಷಕ ಆಹಾರ ಮಾಸಾಚರಣೆ ಪ್ರಯುಕ್ತ ಸಹಿ ಅಭಿಯಾನ ನಡೆಯಿತು.ಮುಖ್ಯ ಶಿಕ್ಷಕ ವಾಸುದೇವ ನಾಯಕ್ ಚಾಲನೆ ನೀಡಿದರು.ಅಧ್ಯಾಪಕ ಸಿಬ್ಬಂದಿಗಳು, ವಿದ್ಯಾರ್ಥಿಗಳು ತಮ್ಮ ಸಹಿಗಳನ್ನು ದಾಖಲಿಸಿದರು.
...................................................................................................................................................................
ಸಮರಸ ಚಿತ್ರ ಸುದ್ದಿ: ಪಡ್ರೆ ವಾಣೀನಗರ ಸರ್ಕಾರಿ ಶಾಲೆಯಲ್ಲಿ ಪೋಷಕ ಆಹಾರ ಮಾಸಾಚರಣೆ ಅಂಗವಾಗಿ ಭಿತ್ತಿ ಚಿತ್ರ ಪ್ರದರ್ಶಿಸಲಾಯಿತು.



